Showing posts with label Ganesha. Show all posts
Showing posts with label Ganesha. Show all posts

07 May 2020

ಶುಭಗುಣದಾಯಕ ಶುಭವರದಾಯಕ



ಶುಭಗುಣದಾಯಕ ಶುಭವರದಾಯಕ |
ಭೋ ಗಣನಾಯಕ ನಮೋಸ್ತುತೇ || ಪಲ್ಲವಿ ||

ಶುಭಸುಖದಾಯಕ ಶುಭಫಲದಾಯಕ |
ಸಿದ್ಧಿ ವಿನಾಯಕ ನಮೋಸ್ತುತೇ || ಅನು ಪಲ್ಲವಿ ||

ಅಭವ ವಿದಾಯಕ ವಿಭವ ಪ್ರದಾಯಕ |
ಬುದ್ಧಿ ವಿನಾಯಕ ನಮೋಸ್ತುತೇ ||
ಅಭವ ಸಮತ್ಸಕ ವಿಭವರ ಶಿಕ್ಷಕ |
ಶುದ್ಧಿ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ೧ ||

ಅಂಬಾಸುತ ವರ ಲಂಬೋದರ |
ಚಿರ ಸೌಖ್ಯ ವಿನಾಯಕ ನಮೋಸ್ತುತೇ ||
ಕರಿಮುಖಾಶ್ರಿತ ಸುಗಾನ ಸುತೋಷಿತ |
ಪ್ರಮಥ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ೨ ||

ಶಂಕರ ನಂದನ ಕಿಂಕರ ರಕ್ಷಕ |
ಭಕ್ತಿ ವಿನಾಯಕ ನಮೋಸ್ತುತೇ ||
ಸಂಕಟ ಶಂಕಿತ ಪುಟ್ಟರಾಜನುತ |
ಶಾಂತಿ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ೩ ||


shubhaguNadAyaka shubhavaradAyaka
Deity : Ganesha
Language : Samskritha
Raga : Kalyani


ಗಾಯಿಯೇ ಗಣಪತಿ ಜಗವಂದನ


ಗಾಯಿಯೇ ಗಣಪತಿ ಜಗವಂದನ |
ಶಂಕರ್ ಸುವನ ಭವಾನೀ ನಂದನ್ ||

ಸಿದ್ಧಿ ಸದನ್ ಗಜವದನ್ ವಿನಾಯಕ್ |
ಕೃಪಾ ಸಿಂಧು ಸುಂದರ್ ಸಬ್ ಲಾಯಕ್ || ೧ ||

ಮೋದಕ ಪ್ರಿಯ ಮುದ ಮಂಗಲ್ ದಾತಾ |
ವಿದ್ಯಾವಾರಿಧಿ ಬುದ್ಧಿವಿಧಾತಾ || ೨ ||

ಮಾಂಗತ್ ತುಲಸಿದಾಸ್ ಕರ್ ಜೋರೆ |
ಬಸಹು ರಾಮಸಿಯಾ ಮಾನಸ್ ಮೋರೆ || ೩ ||

gAyiye gaNapathi jagavaMdana
Language : Avadhi
Deity : Ganesha

ಏಕದಂತಂ ವಿನಾಯಕಂ


ಏಕದಂತಂ ವಿನಾಯಕಂ | ವಿಘ್ನಹರಂ ಭಜ ಗಜಾನನಂ || ಪಲ್ಲವಿ ||

ಏಕದಂತಂ ಉಮಾಸುತಂ | ವಿಘ್ನಹರಂ ಭಜ ಗಜಾನನಂ ||
ಮೂಷಿಕ ವಾಹನ ಗಜಾನನಂ | ಮೋದಕ ಹಸ್ತ ಗಜಾನನಂ || ಅನುಪಲ್ಲವಿ ||

ಚಾಮರ ಕರ್ಣ ಗಜಾನನಂ | ವಿಳಂಬಿತ ಸೂತ್ರ ಗಜಾನನಂ ||
ವಾಮನ ರೂಪ ಗಜಾನನಂ | ಮಹೇಶ್ವರ ಪುತ್ರ ಗಜಾನನಂ ||
ವಿಘ್ನ ವಿನಾಯಕ ಗಜಾನನಂ | ಪಾದ ನಮಸ್ತೆ ಗಜಾನನಂ || ೧ ||



EkadaMtaM vinaayakaM
Language : Samskritha
Deity : Ganesha

ಲಂಬೋದರ ರಕ್ತಾಂಬರಧರ


ಲಂಬೋದರ ರಕ್ತಾಂಬರಧರ ||
ಅಂಬರಾಧೀಶ್ವರ ಗೌರೀಕುಮಾರಾ ||

ಸಿಂಧೂರ ವದನಾರವಿಂದ ಸುಂದರ ||
ವಿಘ್ನೌಕಾಂಧಕಾರ ಶರತ್ಚಂದ್ರಧೀರ ||

ವರಪಾಶಾಂಕುಶಧರ ದಂತಧರ ಸುಮೋಹಕ ||
ಶೂರ್ಪಕರ್ಣ ತ್ವಚ್ಚರಣ ಪಂಕಜ ನಾ ನಮಿಪೆ ||
ಜಗನ್ನಾಥ ವಿಠ್ಠಲನ ಮಗನಾಗಿ ||
ದ್ವಾಪರ ಯುಗದಲಿ ಜನಿಸಿದ ಸುಗುಣನೆ ಸಲಹೋ ||



laMbOdara raktAMbaradhara
Language : Kannada
Deity : Ganesha

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||
ತ್ರಿಜಗವಂದಿತನಾದ ದೇವ ದೇವನೆ ಶರಣು ||
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಪಲ್ಲವಿ ||

ಮಂದಮತಿಯನು ಬಿಡಿಸಿ ಚಂದ ಜ್ಞಾನವನಿತ್ತು |
ಇಂದಿರೇಶನ ಪಾದ ಪೊಂದಿಪ್ಪ ತೆರದಿ |
ಸುಂದರಾಂಗನೆ ಪದದ್ವಂದ್ವಕ್ಕೆರಗುವೆ ನಿನ್ನ |
ಸಂದೇಹ ಮಾಡದಲೇ ಇಂದು ಕರುಣಿಪುದೂ || ೧ ||

ಹರನ ತನಯನೇ ಕರುಣಾಕರನೇ ಸುರ ನರ ವರದ |
ಮೊರೆಯ ಲಾಲಿಸಿ ಎನ್ನ ಕರಗಳನು ಪಿಡಿದು ||
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು |
ತೊರೆಯಂದದಲಿ ನೋಡು ಶರಣೆಂಬೆ ನಿನಗೆ || ೨ ||

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನು ನಾನು |
ಅಬ್ಧಿ ಶಯನನ ಮಹಿಮೆ ಬದ್ಧದಲ್ಲಿ ಪೇಳ್ವೆ ||
ಶುದ್ಧ ಮತಿಯನು ಕೊಟ್ಟು ಉದ್ಧರಿಸಬೇಕೆನ್ನ |

ಮಧ್ವ ವಲ್ಲಭ ಶ್ರಿ ಕೃಷ್ಣಗತಿಪ್ರಿಯನೇ || ೩ ||

gajamukhane siddhidaayakane vandipe sharaNu
Language : Kannada
Deity : Ganesha