Showing posts with label Saraswathi. Show all posts
Showing posts with label Saraswathi. Show all posts

23 August 2020

ನಮೋ ಶಾರದಾ


ನಮೋ ಶಾರದಾ ನಮೋ ಶಾರದಾ | ನಮೋ ಶಾರದಾ ಮಾತಾ ||


ಹೇ ವಿದ್ಯಾ ಜ್ಞಾನ ಪ್ರದಾಯಿನೀ | ಮಾ ಶ್ವೇತ ವಸನ ಕಮಲಾಸಿನಿ ||

ಭವ ಭಂಜನಿ ಮನ ರಂಜನಿ | ಅಂಬಾ ವಾಗೀಶ್ವರೀ ಮಾತಾ ||


Namo Sharada

Language : Samskritha

Deity : Sharada/Saraswathi

07 May 2020

ಶೃಂಗಪುರಾಧೀಶ್ವರೀ ಶಾರದೆ


ಶೃಂಗಪುರಾಧೀಶ್ವರೀ ಶಾರದೆ
ಶುಭಮಂಗಳೆ ಸರ್ವಾಭೀಷ್ಠಪ್ರದೆ || ಪಲ್ಲವಿ ||

ಶಂಕರ ಸನ್ನುತೆ ಶ್ರೀ ಪದ್ಮ ಚರಣೆ |
ಸಕಲಕಲಾ ವಿಶಾರದೆ ವರದೆ ||
ಸಲಹೆನ್ನ ತಾಯೆ ಸಾಮ ಗಾನ ಪ್ರಿಯೆ || ೧ ||

ಕರುಣಿಸೆಮ್ಮ ಶೃತಿಗತಿಗಳ ಮಾತೆ |
ಕಮನೀಯ ಸಪ್ತಸ್ವರ ಸುಪೂಜಿತೆ ||
ಕಾವ್ಯ ಗಾನ ಕಲಾ ಸ್ವರೂಪಿಣಿ ||
ಕಾಮಿತದಾಯಿನಿ ಕಲ್ಯಾಣಿ ಜನನಿ || 2 ||


shringapuraadheeshwaree shaarade
Deity : Sharada/Saraswathi
Language : Samskritha
Composer : Padmacharan (Sri A. V. Krishnamachar)
Raga : Kalyani

ಲೋಕ ಮಾತೆ ವಿಮಲ ಚರಿತೆ


ಲೋಕ ಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ |

ಪಾಕ ಶಾಸನಾದಿ ಮಧ್ಯೆ ಕಮಲಭವನ ಮಡದಿಯೆ || ೧ ||

ಕಮಲನಯನ ಇಂದು ಮುಖಿನಿ ಕೋಮಲಾಂಗಿ ಸುಂದರೀ |
ಭ್ರಮರ ವೇಣಿ ಹಂಸ ಗಮನೆ ದೇವಿ ಶಾರದಾಂಬೆಯೇ || ೨ ||

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲ ಲೀಲೆಯಾದೆ |
ವಿದ್ಯೆಗಳನು ಕರುಣಿಸೆಮ್ಮ ದೇವಿ ಶಾರದಾಂಬೆಯೇ || ೩ ||


lOkamAthe vimala charithe
Language : Kannada
Deity : Sharade/Saraswathi