09 May 2020

ಭಜರೇ ಹನುಮಂತಂ


ಮನೋಜವಂ ಮಾರುತ ತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀ ರಾಮದೂತಂ ಶಿರಸಾ ನಮಾಮಿ ||

ಜೈ ಜೈ ಹನುಮಾನ್ | ಜೈ ಜೈ ಹನುಮಾನ್ ||

ಭಜರೇ ಭಜರೇ ಮಾನಸ ಭಜರೇ ಹನುಮಂತಂ || ಪಲ್ಲವಿ ||

ಕೋಮಲ ಕಾಯಂ ನಾಮಸುದೇವಂ |
ಭಜಸಖ ಸಿಂಹಂ ಭೂಸುರ ಶ್ರೇಷ್ಠಂ || ||

ಮೂರ್ಖನಿಶಾಚರ ವನ ಸಂಹಾರಂ |
ಸೀತಾದುಃಖ ವಿನಾಶನಕಾರಂ || ||

ಪರಮಾನಂದಂ ಗುಣೋದಯ ಚರಿತಂ |
ಕರುಣಾರಸ ಸಂಪೂರ್ಣ ಸುಭರಿತಂ || ||

ರಣರಂಗಧೀರಂ ಗುಣಗಂಭೀರಂ |
ದಾನವದೈತ್ಯಾರಣ್ಯ ಕುಠಾರಂ || ||

ಗುರು ಚೆನ್ನಕೇಶವ ಕದಳೀರಂಗಂ |
ಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ || ||


bhajarE hanumaMtaM
Deity : Hanuman
Language : Samskritha

07 May 2020

ಶುಭಗುಣದಾಯಕ ಶುಭವರದಾಯಕ



ಶುಭಗುಣದಾಯಕ ಶುಭವರದಾಯಕ |
ಭೋ ಗಣನಾಯಕ ನಮೋಸ್ತುತೇ || ಪಲ್ಲವಿ ||

ಶುಭಸುಖದಾಯಕ ಶುಭಫಲದಾಯಕ |
ಸಿದ್ಧಿ ವಿನಾಯಕ ನಮೋಸ್ತುತೇ || ಅನು ಪಲ್ಲವಿ ||

ಅಭವ ವಿದಾಯಕ ವಿಭವ ಪ್ರದಾಯಕ |
ಬುದ್ಧಿ ವಿನಾಯಕ ನಮೋಸ್ತುತೇ ||
ಅಭವ ಸಮತ್ಸಕ ವಿಭವರ ಶಿಕ್ಷಕ |
ಶುದ್ಧಿ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ||

ಅಂಬಾಸುತ ವರ ಲಂಬೋದರ |
ಚಿರ ಸೌಖ್ಯ ವಿನಾಯಕ ನಮೋಸ್ತುತೇ ||
ಕರಿಮುಖಾಶ್ರಿತ ಸುಗಾನ ಸುತೋಷಿತ |
ಪ್ರಮಥ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ||

ಶಂಕರ ನಂದನ ಕಿಂಕರ ರಕ್ಷಕ |
ಭಕ್ತಿ ವಿನಾಯಕ ನಮೋಸ್ತುತೇ ||
ಸಂಕಟ ಶಂಕಿತ ಪುಟ್ಟರಾಜನುತ |
ಶಾಂತಿ ವಿನಾಯಕ ನಮೋಸ್ತುತೇ ||
ಸಿದ್ಧಿ ವಿನಾಯಕ ನಮೋಸ್ತುತೇ || ||


gajamukhane siddhidaayakane vaMdipe sharaNu
Composer : Panchakshari Gavayi
Deity : Ganesha
Language : Samskritha
Raga : Kalyani

ಜಯ ದುರ್ಗೆ ದುರ್ಗತಿ ಪರಿಹಾರಿಣೀ


ಜಯ ದುರ್ಗೆ ದುರ್ಗತಿ ಪರಿಹಾರಿಣೀ |
ಶುಂಭ ವಿದಾರಿಣೀ ಮಾತ ಭವಾನೀ || ಪಲ್ಲವಿ ||

ಆದಿಶಕ್ತಿ ಪರಬ್ರಹ್ಮ ಸ್ವರೂಪಿಣೀ |
ಜಗಜ್ಜನನಿ ಚತುರ್ವೇದ ಬಖಾನೀ || ||

ಬ್ರಹ್ಮಾ ಶಿವ ಹರಿ ಅರ್ಚನ ಕೀನೋ |
ಧ್ಯಾನ ಧರತ ಸುರ ನರ ಮುನಿ ಜ್ಞಾನೀ || ||

ಅಷ್ಟಭುಜಾಕರ ಖಡ್ಗ ಬಿರಾಜೇ |
ಸಿಂಹ ಸವಾರ ಸಕಲ ವರದಾನೀ || ||

ಬ್ರಹ್ಮಾನಂದ ಶರಣಮೇ ಆಯೋ |
ಭವ ಭಯ ನಾಶ ಕರೋ ಮಹಾರಾನೀ || ||


jaya durge durgathi parihaariNee
Deity : Durga
Language : Samskritha

ಶೃಂಗಪುರಾಧೀಶ್ವರೀ ಶಾರದೆ


ಶೃಂಗಪುರಾಧೀಶ್ವರೀ ಶಾರದೆ
ಶುಭಮಂಗಳೆ ಸರ್ವಾಭೀಷ್ಠಪ್ರದೆ || ಪಲ್ಲವಿ ||

ಶಂಕರ ಸನ್ನುತೆ ಶ್ರೀ ಪದ್ಮ ಚರಣೆ |
ಸಕಲಕಲಾ ವಿಶಾರದೆ ವರದೆ ||
ಸಲಹೆನ್ನ ತಾಯೆ ಸಾಮ ಗಾನ ಪ್ರಿಯೆ || ||

ಕರುಣಿಸೆಮ್ಮ ಶೃತಿಗತಿಗಳ ಮಾತೆ |
ಕಮನೀಯ ಸಪ್ತಸ್ವರ ಸುಪೂಜಿತೆ ||
ಕಾವ್ಯ ಗಾನ ಕಲಾ ಸ್ವರೂಪಿಣಿ ||
ಕಾಮಿತದಾಯಿನಿ ಕಲ್ಯಾಣಿ ಜನನಿ || 2 ||


shringapuraadheeshwaree shaarade
Deity : Sharada/Saraswathi
Language : Samskritha
Composer : Padmacharan (Sri A. V. Krishnamachar)
Raga : Kalyani

ರಘುಪತಿ ರಾಘವ್ ರಾಜಾರಾಮ್


Lyrics 1

ರಘುಪತಿ ರಾಘವ್ ರಾಜಾರಾಮ್ | ಪತಿತ ಪಾವನ ಸೀತಾರಾಮ್ ||

ಸುಂದರ ವಿಗ್ರಹ ಮೇಘಶ್ಯಾಮ್ | ಗಂಗಾ ತುಲಸೀ ಸಾಲಗ್ರಾಮ್ ||
ಭದ್ರ ಗಿರೀಶ್ವರ ಸೀತಾರಾಮ್ | ಭಕ್ತ ಜನಪ್ರಿಯ ಸೀತಾರಾಮ್ ||
ಜಾನಕೀ ರಮಣ ಸೀತಾರಾಮ್ | ಭಕ್ತ ಜನಪ್ರಿಯ ಸೀತಾರಾಮ್ ||


Lyrics 2


ರಘುಪತಿ ರಾಘವ್ ರಾಜಾರಾಮ್ | ಪತಿತ ಪಾವನ ಸೀತಾರಾಮ್ ||

ಸೀತಾರಾಮ್ ಸೀತಾರಾಮ್ | ಭಜ್ ಪ್ಯಾರೇ ತೂ ಸೀತಾರಾಮ್ ||
ಈಶ್ವರ್ ಬ್ರಹ್ಮಾ ತೇರೇ ನಾಮ್ | ಸಬ್ ಕೋ ಸನ್ಮತಿ ದೇ ಭಗವಾನ್ ||
ಜಯ ರಘುನಂದನ್ ಜಯ ಸಿಯಾ ರಾಮ್ | ಜಾನಕೀ ವಲ್ಲಭ ಸೀತಾರಾಮ್ ||


raghupathi raaghav raajaaraam
Deity : Rama