10 June 2010

ವಿದ್ವಾನ್ ಎಸ್. ಶಂಕರ್ ಕಚೇರಿ




ಶ್ರೀ ರಾಮಸೇವಾ ಮಂಡಳಿವತಿಯಿಂದ ದಿನಾಂಕ ೧೧/೪/೨೦೦೯ ರಂದು ಕೋಟೆ ಮೈದಾನದಲ್ಲಿ ನಡೆದ ವಿದ್ವಾನ್ ಎಸ್. ಶಂಕರ್ ಕಚೇರಿ:

ಕಲಾವಿದರು : 

ಗಾಯನ : ವಿದ್ವಾನ್ ಎಸ್. ಶಂಕರ್
ಪಿಟೀಲು :
ವಿದ್ವಾನ್ ಟಿ. ಕೆ. ವಿ. ರಾಮಾನುಜಾಚಾರ್ಯಲು
ಮೃದಂಗ :
ವಿದ್ವಾನ್ ಸದ್ಗುರು ಚರಣ್
ಖಂಜರಿ :
ವಿದ್ವಾನ್ ಎ. ಎಸ್. ಎನ್ ಸ್ವಾಮಿ
ಸಹಗಾಯನ :
ವಿದ್ವಾನ್ ರಮಣಿ




ಅವರು ಹಾಡಿದ ರಚನೆಗಳು:
೧. ನಿನ್ನು ಕೋರಿ - ವರ್ಣ

೨. ಪಂಚಮಾತಂಗ ಮಹಾಗಣಪತಿ ಮಾಂ ಪರಿಪಾಲಿತೋಹಂ - ರೂಪಕ

೩. ಭಜಿಸಿ ಬದುಕೆಲೋ ಮಾನವ - ಕನಕದಾಸರು

೪. ನನ್ನು ವೇಡಚಿ/ವಿಡಚಿ ರಾರಾ ರಘುರಾ

೫. ಮರಿವೇರೆ ದಿಕ್ಕೆವರಯ್ಯ ರಾಮ - ಷಣ್ಮುಖಪ್ರಿಯ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್

೬. ರಾಮಚಂದ್ರಂ ಭಾವಯಾಮಿ - ವಸಂತ - ರೂಪಕ - ಮುತ್ತುಸ್ವಾಮಿ ದೀಕ್ಷಿತರು

೭. ರಾಗ ತಾನ ಪಲ್ಲವಿ - ಸದಾ ನೀ ಪಾದಮೇ ನಮ್ಮಿತಿ ಮೋಹನಾಂಗ ರಾಮಯ್ಯ - ಮೋಹನ - ಆದಿ
೮. ತಾಮ ರಸದಳ ನಯನ ಭಾರ್ಗವ ರಾಮ

೯. ಭಾವಯಾಮಿ ರಘುರಾಮಂ ಭವ್ಯ ಸುಗುಣ - ರಾಮಾಯಣ ರಾಗಮಾಲಿಕಾ - ರೂಪಕ - ಸ್ವಾತಿ ತಿರುನಾಳ್

೧೦.
ಕೃಷ್ಣಾ ನೀ ಬೇಗನೇ ಬಾರೋ - ಯಮನ್ ಕಲ್ಯಾಣಿ - ಛಾಪು - ವ್ಯಾಸರಾಯರು

೧೧. ತಿಲ್ಲಾನ

೧೨. ತೂಗಿರೆ ರಘುರಾಮನ ಜನಕ ನಂದಿನಿಯ ಜೊತೆಗೆ

೧೩. ಮನವೇ ಮಂತ್ರಾಲಯ ನೆಲಸಿಲ್ಲಿ ಗುರುವೇ ಕರುಣಾಮಯ

೧೪. ಧ್ಯಾನವು ಕೃತಯುಗದಿ - ಉಗಾಭೋಗ

೧೫. ತಂಬೂರಿ ಮೀಟಿದವ - ಪುರಂದರದಾಸರು
 
೧೬. ಪವಮಾನ

|| ಶುಭಂ ||


Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Vid. Bangalore S. Shankar, Vid. TKV Ramanujacharyalu, Vid. Sadguru Charan, Vid. ASN Swamy

1 comment:

  1. ಈ ಬ್ಲಾಗನ್ನು ನೋಡಿ ಸಂತೋಷವಾಯ್ತು. ಬೆಂಗಳೂರಿನಲ್ಲಿ ಇಲ್ಲದಿರಿವುದರಿಂದ ಭಾಳ ಕಛೇರಿಗಳು ಮಿಸ್ಸ್ ಆಗ್ತಿದಾವೆ. ನಿಮ್ ಬ್ಲಾಗ್ ಓದಿ ಸ್ವಲ್ಪ ಸಮಾಧಾನವಾಯ್ತು.

    ಬರೆಯುವುದನ್ನು ಮುಂದುವರೆಸಿ. ನಿನ್ನ ಇತರೆ ಬ್ಲಾಗುಗಳೂ ಚೆನ್ನಾಗಿವೆ.

    ReplyDelete