21 September 2010

ವಿದ್ಯಾಭೂಷಣರ ಭಕ್ತಿ ಗಾನ ಸುಧೆ

ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ೧೯-೦೯-೨೦೧೦ರಂದು ೩-೧೫ರಿಂದ ೫-೩೦ರವರೆಗೆ ನಡೆದ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮ.

ಹಾಡುಗಾರಿಕೆ : ವಿದ್ವಾನ್ ವಿದ್ಯಾಭೂಷಣ
ಪಿಟೀಲು : ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ
ಮೃದಂಗ : ವಿದ್ವಾನ್ ಹೆಚ್. ಎಸ್. ಸುಧೀಂದ್ರ
ಘಟಂ : ವಿದ್ವಾನ್ ಶ್ರೀಶೈಲಂ












ಹಾಡಿದ ಕೀರ್ತನೆಗಳು:
೧. ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಿ - ಪುರಂದರದಾಸರು
೨. ಡಂಗುರವ ಸಾರಿ ಹರಿಯ - ಪುರಂದರದಾಸರು
೩. ಮಲಗಿ ಪರಮಾದರದಿ ಪಾಡಲು
೪. ಮಧುಕರ ವೃತ್ತಿ ಎನ್ನದು - ಪುರಂದರದಾಸರು
೫. ಕೆರೆಯ ನೀರನು ಕೆರೆಗೆ ಚೆಲ್ಲಿ - ಪುರಂದರದಾಸರು
೬. ನಾರಾಯಣ ನಿನ್ನ ನಂಬಿದೆ
೭. ಶೃಂಗಾರ ಸಿಂಧು - ಉಗಾಭೋಗ
೮. ಇಷ್ಟು ದಿನ ಈ ವೈಕುಂಠ - ಕನಕದಾಸರು
೯. ಅಗಜಾನನ ಪದ್ಮಾರ್ಕಂ - ಶ್ಲೋಕ
೧೦. ನಮ್ಮಮ್ಮ ಶಾರದೆ - ಕನಕದಾಸರು
೧೧. ಸತ್ಯವಂತರ ಸಂಗವಿರಲು ತೀರ್ಥವೇತಕೆ
೧೨. ಮನೆಯಿಂದ ಸಂತೋಷ ಕೆಲವರಿಗೆ ಲೋಕದೊಳು - ಉಗಾಭೋಗ
೧೩. ಹಿಂದೆನ್ನ ಜನ್ಮದಲಿ
೧೪. ಪಿಳ್ಳಂಗೋವಿಯ ಚೆಲ್ವ ಕೃಷ್ಣನ - ಪುರಂದರದಾಸರು
೧೫. ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ - ಉಗಾಭೋಗ
೧೬. ಕಾಡ ಬೆಳದಿಂಗಳು
೧೭. ಬಾರೋ ಕೃಷ್ಣಯ್ಯ - ಕನಕದಾಸರು
೧೮. ಸುಮ್ಮನೆ ಬರುವುದೇ ಮುಕ್ತಿ - ಗೋಪಾಲ ವಿಠ್ಠಲ
೧೯. ದಾಸನ ಮಾಡಿಕೋ ಎನ್ನ - ಪುರಂದರದಾಸರು
೨೦. ಇಂಚಿತ್ತಿ ಮಗನ್ ಪಡೆದಳೇ ಪಾರ್ವತೀ (ತುಳು)
೨೧. ರೋಗಹರನೆ ಕೃಪಾಸಾಗರ - ಜಗನ್ನಾಥ ದಾಸರು
೨೨. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಪುರಂದರದಾಸರು
೨೩. ಶುಭವಿದು ಶೋಬನ ಹರಿಗೆ
೨೪. ಮಂಗಳಂ


Vocal : Vidyabhushana, Violin : M. S. Govindaswamy, Mrudanga : H. S. Sudhindra, Ghatam : Srishailam
Venue : Akhila Havyaka Mahasabha, Malleshwara, Bangalore.
Date : 19-09-2010, 3-15pm to 5-30pm

10 June 2010

ವಿದ್ವಾನ್ ಎಸ್. ಶಂಕರ್ ಕಚೇರಿ




ಶ್ರೀ ರಾಮಸೇವಾ ಮಂಡಳಿವತಿಯಿಂದ ದಿನಾಂಕ ೧೧/೪/೨೦೦೯ ರಂದು ಕೋಟೆ ಮೈದಾನದಲ್ಲಿ ನಡೆದ ವಿದ್ವಾನ್ ಎಸ್. ಶಂಕರ್ ಕಚೇರಿ:

ಕಲಾವಿದರು : 

ಗಾಯನ : ವಿದ್ವಾನ್ ಎಸ್. ಶಂಕರ್
ಪಿಟೀಲು :
ವಿದ್ವಾನ್ ಟಿ. ಕೆ. ವಿ. ರಾಮಾನುಜಾಚಾರ್ಯಲು
ಮೃದಂಗ :
ವಿದ್ವಾನ್ ಸದ್ಗುರು ಚರಣ್
ಖಂಜರಿ :
ವಿದ್ವಾನ್ ಎ. ಎಸ್. ಎನ್ ಸ್ವಾಮಿ
ಸಹಗಾಯನ :
ವಿದ್ವಾನ್ ರಮಣಿ




ಅವರು ಹಾಡಿದ ರಚನೆಗಳು:
೧. ನಿನ್ನು ಕೋರಿ - ವರ್ಣ

೨. ಪಂಚಮಾತಂಗ ಮಹಾಗಣಪತಿ ಮಾಂ ಪರಿಪಾಲಿತೋಹಂ - ರೂಪಕ

೩. ಭಜಿಸಿ ಬದುಕೆಲೋ ಮಾನವ - ಕನಕದಾಸರು

೪. ನನ್ನು ವೇಡಚಿ/ವಿಡಚಿ ರಾರಾ ರಘುರಾ

೫. ಮರಿವೇರೆ ದಿಕ್ಕೆವರಯ್ಯ ರಾಮ - ಷಣ್ಮುಖಪ್ರಿಯ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್

೬. ರಾಮಚಂದ್ರಂ ಭಾವಯಾಮಿ - ವಸಂತ - ರೂಪಕ - ಮುತ್ತುಸ್ವಾಮಿ ದೀಕ್ಷಿತರು

೭. ರಾಗ ತಾನ ಪಲ್ಲವಿ - ಸದಾ ನೀ ಪಾದಮೇ ನಮ್ಮಿತಿ ಮೋಹನಾಂಗ ರಾಮಯ್ಯ - ಮೋಹನ - ಆದಿ
೮. ತಾಮ ರಸದಳ ನಯನ ಭಾರ್ಗವ ರಾಮ

೯. ಭಾವಯಾಮಿ ರಘುರಾಮಂ ಭವ್ಯ ಸುಗುಣ - ರಾಮಾಯಣ ರಾಗಮಾಲಿಕಾ - ರೂಪಕ - ಸ್ವಾತಿ ತಿರುನಾಳ್

೧೦.
ಕೃಷ್ಣಾ ನೀ ಬೇಗನೇ ಬಾರೋ - ಯಮನ್ ಕಲ್ಯಾಣಿ - ಛಾಪು - ವ್ಯಾಸರಾಯರು

೧೧. ತಿಲ್ಲಾನ

೧೨. ತೂಗಿರೆ ರಘುರಾಮನ ಜನಕ ನಂದಿನಿಯ ಜೊತೆಗೆ

೧೩. ಮನವೇ ಮಂತ್ರಾಲಯ ನೆಲಸಿಲ್ಲಿ ಗುರುವೇ ಕರುಣಾಮಯ

೧೪. ಧ್ಯಾನವು ಕೃತಯುಗದಿ - ಉಗಾಭೋಗ

೧೫. ತಂಬೂರಿ ಮೀಟಿದವ - ಪುರಂದರದಾಸರು
 
೧೬. ಪವಮಾನ

|| ಶುಭಂ ||


Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Vid. Bangalore S. Shankar, Vid. TKV Ramanujacharyalu, Vid. Sadguru Charan, Vid. ASN Swamy

ಎಂ. ಎಸ್. ಶೀಲಾ ಕಚೇರಿ

ತಾರೀಕು ೯/೪/೨೦೦೯ ರಂದು ಕೋಟೆ ಮೈದಾನದಲ್ಲಿ ನಡೆದ ವಿದುಷಿ ಎಂ. ಎಸ್. ಶೀಲಾರವರ ಸಂಗೀತ ಕಚೇರಿ : 

ಕಲಾವಿದರು :
ಗಾಯನ : ವಿದುಷಿ ಎಂ. ಎಸ್. ಶೀಲಾ
ಪಿಟೀಲು : ವಿದುಷಿ ನಳಿನಾ ಮೋಹನ್
ಮೃದಂಗ : ಲಯಕಲಾ ಪ್ರತಿಭಾಮಣಿ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ
ಘಟಂ : ವಿದ್ವಾನ್ ಶ್ರೀಶೈಲಂ






ಕಛೇರಿಯಲ್ಲಿ ಹಾಡಿದ ಕೃತಿಗಳು:
೧. ಸಾಮಿ ನಿನ್ನೇ ಕೋರಿ - ವರ್ಣ
೨. ಚೂತಾಮರಾರೆ
೩. ಸನಾತನ ಪರಮ ಪಾವನ - ಫಲಮಂಜರಿ ರಾಗ - ಆದಿ
೪. ಕಂಠಜೂಡು ನೀ ವೊಗವಾರಿ - ತ್ಯಾಗರಾಜರು
೫. ಮಹಾದೇವ ಮನೋಹರಿ ಶೃಂಗಾರಿ ಗೌರಿಶಂಕರಿ - ದೇವಮಹೋಹರಿ - ಪೊನ್ನಯ್ಯ ಪಿಳ್ಳೈ
೬. ಅಟುಕಾರ ನೀ ಬಲ್ಕ - ಮನೋರಂಜನಿ - ಆದಿ - ತ್ಯಾಗರಾಜರು
೭. ಪಾಹಿ ಸದಾ ಪರಮನಾಭ ಪಂಕಜಾಕ್ಷ ಮಾಂ ದೇಹಿ ಕುಶಲಮನಿಷಂ - ಮುಖಾರಿ - ಆದಿ - ಸ್ವಾತಿ ತಿರುನಾಳ್
೮. ಸಾರಸ ಮುಖಿ ಸಕಲ ಭಾಗ್ಯ ದೇಹಿ ಮೇ ಶ್ರೀ ಚಾಮುಂಡೇಶರೀ - ಮಧ್ಯಮಾವತಿ - ಮುತ್ತಯ್ಯ ಭಾಗವತರು
೯. ಎದುಟನೀ ಶ್ರೀ ತೇ ನೀದು - ಶಂಕರಾಭರಣ - ಆದಿ - ತ್ಯಾಗರಾಜರು
೧೦. ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವನು - ಕನಕದಾಸರು
೧೧. ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ - ಪುರಂದರದಾಸರು
೧೨. ಪವನಜ ಸ್ತುತಿ ಗಾತ್ರ ಪಾವನ ಚರಿತ್ರ - ತ್ಯಾಗರಾಜರು
೧೩. ಪಿಬರೆ ರಾಮರಸಂ - ಅಹಿರ್ ಭೈರವ್ - ಸದಾಶಿವ ಬ್ರಹ್ಮೇಂದ್ರ
೧೪. ತಾತ ತಧಿಮಿತಕ ತಧಿಮಿ ಎನುತ ಹರಿ ಆಡಿದನೆ - ಪುರಂದರದಾಸರು
೧೫. ಪವಮಾನ


|| ಶುಭಂ ||



Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Vid. M S Sheela, Vid. Nalina Mohan, Layakala Pratibhamani Vid. Anoor Anantha Krishna Sharma, Vid. Shrishailam

ಪದ್ಮನಾಭಗೆ ಗಾನ ಚೈತನ್ಯವ ಕೊಡೋ ವಾದಿರಾಜ

ರಾಮಸೇವಾ ಮಂಡಳಿ ಶಂಕರಪುರಂವತಿಯಿಂದ ೭/೪/೨೦೦೯ ರಂದು ನಡೆದ ಗಾನಕಲಾಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭರವರ ಕಚೇರಿ :

ಗಾಯನ : ಗಾನಕಲಾಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭ
ಪಿಟೀಲು : ವಿದ್ವಾನ್ ಕೃಷ್ಣಮೂರ್ತಿ
ಮೃದಂಗ : ವಿದ್ವಾನ್ ವಾಸುದೇವ್





ಪ್ರಸ್ತುತ ಪಡಿಸಿದ ಕೃತಿಗಳು :
೧. ತಪೋ ವಿದ್ಯಾ
೨. ಎವ್ವರಿ ಬೋಧನ
೩. ಹೇಗೆ ಅರ್ಚಿಸಲಿ ಹೇಗೆ ಪ್ರಾರ್ಥಿಸಲಿ - ನಠಭೈರವಿ
೪. ಸಾಧಿಂಚನೆ
೫. ನಾರಾಯಣಾ ಎನ್ನೊರೋ ಸಜ್ಜನರೆಲ್ಲಾ - ವಾದಿರಾಜರು
೬. ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ - ಪುರಂದರದಾಸರು
೭. ಅಂಗಾರಕಮಾಶ್ರಯಾಮ್ಯಹಂ - ಸುರುಟಿ - ರೂಪಕ - ದೀಕ್ಷಿತರ ನವಗ್ರಹ ಕೃತಿ
೮. ಮಡಿ ಮಡಿ ಮಡಿ ಎಂದು ಮಾರ್ ಮಾರು ಹಾರುತಿ
೯. ಎಲ್ಲಾನೂ ಬಲ್ಲೆ ಎಂಬುವಿರಲ್ಲಾ ಅವಗುಣ ಬಿಡಲಿಲ್ಲ
೧೦. ನೇಮವಿಲ್ಲದ ಹೋಮ ಇನ್ನೇತಕೆ ರಾಮನಾಮವು ಇರದ ಮಂತ್ರ ಏತಕೆ - ಕನಕದಾಸರು
೧೧. ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ ಶುದ್ಧವಾಗಿ ಗಂಡನೊಡನೆ ಬಾಳಬೇಕಮ್ಮಾ - ಪುರಂದರದಾಸರು
೧೨. ನನು ಪಾಲಿಂಪ ನಡತಿ ವಚ್ಚಿತಿವೋ - ಮೋಹನ
೧೩. ಕಸ್ತೂರಿ ತಿಲಕಂ ಲಲಾಟ ಫಲಕೇ
೧೪. ಕೃಷ್ಣಾ ನೀ ಬೇಗನೆ ಬಾರೋ
೧೫. ಅಂಜನಾಸುತ ಆಂಜನೇಯ - RKP
೧೬. ಮುಕ್ತಿ ಎನಗೆ ಬೇಡವೋ, ಗಾನ ಚೈತನ್ಯವ ಕೊಡೋ, ಪುನರ್ಜನ್ಮ ಕೊಡೋ - ಸಿಂಧು ಭೈರವಿ
೧೭. ತಿಲ್ಲಾನ - RKP



|| ಶುಭಂ ||

Tags : 50th Ramanavami Festival, Sri Ramaseva Mandali, Shankarapura, Bangalore, Vid. R. K. Padmanabha, Vid. Krishnamurthy, Vid. Vasudev

09 June 2010

ಪಂಡಿತ್ ಜಸ್ ರಾಜ್ ಕಚೇರಿ

ಶ್ರೀ ರಾಮ ಸೇವಾ ಮಂಡಳಿ ವತಿಯಿಂದ ೧೧-೦೪-೨೦೧೦ ರಂದು ಕೋಟೆ ಪ್ರೌಢಶಾಲಾ ಆವರಣದಲ್ಲಿ ನಡೆದ ಪಂಡಿತ್ ಜಸ್ ರಾಜ್ ಕಚೇರಿ






ಸಹ ಕಲಾವಿದರು :
ಸಹ ಗಾಯನ : ಪಂಡಿತ್ ರತನ್ ಮೋಹನ್ ಶರ್ಮ
ಹಾರ್ಮೋನಿಯಂ : ಪಂಡಿತ್ ಮುಕುಂದ್ ಪೇಟ್ಕರ್
ತಬ್ಲಾ : ಪಂಡಿತ್ ರಾಮ್ ಕುಮಾರ್ ಮಿಶ್ರಾ
ಮೃದಂಗ : ವಿದ್ವಾನ್ ಶ್ರೀಧರ್ ಪಾರ್ಥಸಾರಥಿ
ಶೃತಿ : ನಾಗಲಕ್ಷ್ಮೀ

ಹಾಡಿದ ರಾಗ/ರಚನೆಗಳು :
೧. ರಾಗ ನಟ ನಾರಾಯಣ್
೨. ಮಿಶ್ರ ಖಮಾಚ್
೩. ಭಜೆ ವಸಂತಂ ನವನೀತ ಚೋರಮ್ - ವಲ್ಲಭಾಚಾರ್ಯ
೪. ಜೈ ರಾಮ ರಮಾ ರಮನಂ ಶಮನಂ
೫. ಗೋವಿಂದ ಗೋಕುಲ ನಂದಂ ಗೋಪಾಲಂ ಗೋಪಿ ವಲ್ಲಭಂ

ಇದು ನಾನು ಕೇಳಿದ ಜಸ್ ರಾಜ್ ರವರ ಮೊದಲ ಕಚೇರಿ.
ಸಮಯದ ಅಭಾವದಿಂದ ಹೆಚ್ಚೇನು ಬರೆಯಲು ಸಾಧ್ಯವಾಗುತ್ತಿಲ್ಲ.
ಒಂದೇ ಮಾತಿನಲ್ಲಿ ಹೇಳುವುದಾದರೆ "ಒಂದು ಅದ್ಭುತ ಕಚೇರಿ".


Tags : 72nd Ramanavami Music Festival, April-May 2010, Kote High School Grounds, Sri Ramaseva Mandali Chamarajpet Bangalore, Hindustani Classical Music, Vocal recital, Pt Jasraj, Pt Ratan Mohan Sharma, Pt Mukund Petkar, Pt Ram Kumar Mishra, Vid Sridhar Parthasarathi