ರಚನೆ
ಪುರಂದರ ದಾಸರು
೧.
ವರವೀಣಾ
ಮೋಹನ ರಾಗ,
ರೂಪಕ
ತಾಳ
ವರವೀಣಾ
ಮೃದುಪಾಣೀ ವನರುಹಲೋಚನ ರಾಣೀ
||
ಸುರುಚಿರ
ಬಂಬರವೇಣೀ ಸುರನುತೆ
ಕಲ್ಯಾಣೀ
||
ನಿರುಪಮ
ಶುಭಗುಣಲೋಲ
ನಿರತ ಜಯಪ್ರದ ಶೀಲಾ
||
ವರದಾಪ್ರಿಯ
ರಂಗನಾಯಕಿ ವಾಂಛಿತಫಲದಾಯಕಿ
||
ಸರಸೀಜಾಸನ
ರಮಣಿ ಜಯ ಜಯ ಜಯ
||
೨.
ಕಮಲಜಾದಳ
ಕಲ್ಯಾಣಿ ರಾಗ,
ತ್ರಿಪುಟ
ತಾಳ
ಕಮಲಜಾದಳ
ವಿಮಲ ಸುನಯನ |
ಕರಿವರದ
ಕರುಣಾಂಬುದೇನಿಧೆ
||
ಕರುಣ
ಶರಧೇ ಕಮಲಾಕಾಂತ
||
ಕಂಸ
ನರಕಾಸುರ ವಿಭೇದನ |
ವರದವೇಲಾ
ಪುರಸುರೋತ್ತಮ
||
ಕರುಣ ಶರಧೇ ಕಮಲಾಕಾಂತ ||
ಕರುಣ ಶರಧೇ ಕಮಲಾಕಾಂತ ||
(Search text in English for search engines)
Sanchaari Geethegalu Lyrics in Kannada
Purandaradasa
Varaveenaa
Kamalajaadala
No comments:
Post a Comment