ಶುಭಗುಣದಾಯಕ
ಶುಭವರದಾಯಕ |
ಭೋ
ಗಣನಾಯಕ ನಮೋಸ್ತುತೇ ||
ಪಲ್ಲವಿ
||
ಶುಭಸುಖದಾಯಕ
ಶುಭಫಲದಾಯಕ |
ಸಿದ್ಧಿ
ವಿನಾಯಕ ನಮೋಸ್ತುತೇ ||
ಅನು
ಪಲ್ಲವಿ ||
ಅಭವ
ವಿದಾಯಕ ವಿಭವ ಪ್ರದಾಯಕ |
ಬುದ್ಧಿ
ವಿನಾಯಕ ನಮೋಸ್ತುತೇ ||
ಅಭವ
ಸಮತ್ಸಕ ವಿಭವರ ಶಿಕ್ಷಕ |
ಶುದ್ಧಿ
ವಿನಾಯಕ ನಮೋಸ್ತುತೇ ||
ಸಿದ್ಧಿ
ವಿನಾಯಕ ನಮೋಸ್ತುತೇ ||
೧
||
ಅಂಬಾಸುತ
ವರ ಲಂಬೋದರ |
ಚಿರ
ಸೌಖ್ಯ ವಿನಾಯಕ ನಮೋಸ್ತುತೇ ||
ಕರಿಮುಖಾಶ್ರಿತ
ಸುಗಾನ ಸುತೋಷಿತ |
ಪ್ರಮಥ
ವಿನಾಯಕ ನಮೋಸ್ತುತೇ ||
ಸಿದ್ಧಿ
ವಿನಾಯಕ ನಮೋಸ್ತುತೇ ||
೨
||
ಶಂಕರ
ನಂದನ ಕಿಂಕರ ರಕ್ಷಕ |
ಭಕ್ತಿ
ವಿನಾಯಕ ನಮೋಸ್ತುತೇ ||
ಸಂಕಟ
ಶಂಕಿತ ಪುಟ್ಟರಾಜನುತ |
ಶಾಂತಿ
ವಿನಾಯಕ ನಮೋಸ್ತುತೇ ||
ಸಿದ್ಧಿ
ವಿನಾಯಕ ನಮೋಸ್ತುತೇ ||
೩
||
gajamukhane siddhidaayakane vaMdipe sharaNu
Composer : Panchakshari Gavayi
Deity : Ganesha
Language : Samskritha
Raga : Kalyani
Raga : Kalyani
No comments:
Post a Comment