07 May 2020

ಲಂಬೋದರ ರಕ್ತಾಂಬರಧರ


ಲಂಬೋದರ ರಕ್ತಾಂಬರಧರ ||
ಅಂಬರಾಧೀಶ್ವರ ಗೌರೀಕುಮಾರಾ ||

ಸಿಂಧೂರ ವದನಾರವಿಂದ ಸುಂದರ ||
ವಿಘ್ನೌಕಾಂಧಕಾರ ಶರತ್ಚಂದ್ರಧೀರ ||

ವರಪಾಶಾಂಕುಶಧರ ದಂತಧರ ಸುಮೋಹಕ ||
ಶೂರ್ಪಕರ್ಣ ತ್ವಚ್ಚರಣ ಪಂಕಜ ನಾ ನಮಿಪೆ ||
ಜಗನ್ನಾಥ ವಿಠ್ಠಲನ ಮಗನಾಗಿ ||
ದ್ವಾಪರ ಯುಗದಲಿ ಜನಿಸಿದ ಸುಗುಣನೆ ಸಲಹೋ ||



laMbOdara raktAMbaradhara
Language : Kannada
Deity : Ganesha

No comments:

Post a Comment